ಕವನಗಳು

ಕವನಗಳು

ಆಫಿಮು ನನ್ನಾಕೆ

ಆಫೀಮು ನನ್ನಾಕೆ ನಗುತ್ತಲೆ ನಶೆ ತರಿಸುತ್ತಾಳೆ, ಮಾತಲ್ಲಿ ಆಕೆ ಬಿಗ್ ಓ, ಎದೆಯ ಮೇಲೆ ಮಲಗಿದಾಗೆಲ್ಲ ಬ್ಲಾಕ್ ಸ್ಟಪ್! ಮುಂಗುರುಳು ಆಕೆಯದು ಅಚ್ಚೊತ್ತುವ ಎಮ್ಮಾ! ಚುಚ್ಚು ಮಾತಲ್ಲಾಕೆ ಮಾರಿಜೂನಾ...